ಬಿ ಎಸ್ ಯಡಿಯೂರಪ್ಪನವರ ಮಗ ಬಿ ವೈ ವಿಜಯೇಂದ್ರರನ್ನ ಟಾರ್ಗೆಟ್ ಮಾಡಿದ ಎಚ್ ಡಿ ಕೆ | Oneindia Kannada

2018-09-07 924

Through his son (BY Vijayendra) and Union government institutions including Income Tax department, BS Yeddyurappa trying to destabilize my government, CM H D Kumaraswamy statement and BSY reply for CM statement.

ಯಡಿಯೂರಪ್ಪನವರು ತಮ್ಮ ಅವಿಶ್ವಾಸ ಗೊತ್ತುವಳಿ ಮಂಡಿಸುವ ವೇಳೆ, ನಮ್ಮ ಹೋರಾಟ ಏನಿದ್ದರೂ ಅಪ್ಪಮಕ್ಕಳ ಮೇಲೆ, ಇಂತಹ ಅಧಿಕಾರದಾಹಿಗಳನ್ನು ಮಟ್ಟಹಾಕಬೇಕಿದೆ ಎಂದು ಕುಮಾರಸ್ವಾಮಿ - ದೇವೇಗೌಡರ ವಿರುದ್ದ ಗುಡುಗಿದ್ದರು. ಇದಾದ ನಂತರವೂ ಇಬ್ಬರ ನಡುವೆ ವಾಕ್ಸಮರ ನಡೆಯುತ್ತಲೇ ಇದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ವಿರುದ್ದ ಬಿಜೆಪಿಯದ್ದು 'ಸಾಫ್ಟ್ ಕಾರ್ನರ್ ರಾಜಕಾರಣ' ಎನ್ನುವ ರೀತಿಯಲ್ಲಿ, ವಿರೋಧ ಪಕ್ಷದದಲ್ಲಿ ಇರುವ ಕಾರಣಕ್ಕಾಗಿ ಕಾಟಾಚಾರಕ್ಕೆ ಆರೋಪ, ಪ್ರತಿಭಟನೆ ಬಿಜೆಪಿಯಿಂದ ನಡೆಯುತ್ತಿತ್ತೇ ಹೊರತು, ತೀವ್ರ ಪ್ರತಿಭಟನೆ ವ್ಯಕ್ತವಾಗಿದ್ದು ಕಮ್ಮಿ.

Videos similaires